| ವಚನಕಾರರು | ಅಂಕಿತಗಳು |
|---|---|
| ಜೇಡರ ದಾಸಿಮಯ್ಯ | ರಾಮನಾಥ |
| ಆಯ್ದಕ್ಕಿ ಮಾರಯ್ಯ | ಅಮರೇಶ್ವರ ಲಿಂಗ |
| ಷಣ್ಮುಖಸ್ವಾಮಿ | ಅಖಂಡೇಶ್ವರ |
| ಮಡಿವಾಳ ಮಾಚಿದೇವ | ಕಲಿದೇವರ ದೇವ |
| ಸಕಳೇಶ ಮಾದರಸ | ಸಕಳೇಶ್ವರ |
| ನಿಜಗುಣ ಶಿವಯೋಗಿ | ಶಂಭುಲಿಂಗ |
| ಅಲ್ಲಮ ಪ್ರಭು | ಗುಹೇಶ್ವರ |
| ಬಸವಣ್ಣ | ಕೂಡಲ ಸಂಗಮದೇವ |
| ಅಕ್ಕಮಹಾದೇವಿ | ಚನ್ನಮಲ್ಲಿಕಾರ್ಜುನ |
| ಸಿದ್ದರಾಮ ಸೊನ್ನಲಿಗೆ | ಕಪಿಲ ಸಿದ್ದ ಮಲ್ಲಿಕಾರ್ಜುನ |
| ಚನ್ನಬಸವಣ್ಣ | ಕೂಡಲ ಚನ್ನಸಂಗ |
| ಆದಯ್ಯ | ಸೌರಾಷ್ಟ್ರ ಸೋಮನಾಥ |
| ಲಕ್ಕಮ್ಮ | ಮಾರಯ್ಯಪ್ರಿಯ, ಅಮರೇಶ್ವರ ಲಿಂಗ |
| ಡಕ್ಕೆಯ ಬೊಮ್ಮಣ್ಣ | ಕಾಲಾಂತಕ ಭೀಮೇಶ್ವರ ಲಿಂಗ |
| ಹೆಂಡದ ಮಾರಯ್ಯ | ಧರ್ಮೇಶ್ವರ |
| ಅಂಬಿಗರ ಚೌಡಯ್ಯ | ಅಂಬಿಗರ ಚೌಡಯ್ಯ |
| ತೋಂಟದ ಸಿದ್ಧಲಿಂಗೇಶ್ವರ | ಮಹಾಲಿಂಗಗುರು, ಶಿವ ಸಿದ್ದೇಶ್ವರ ಪ್ರಭು |
| ಹೆಳವನಕಟ್ಟೆ ಗಿರಿಯಮ್ಮ | ಹೆಳವನಕಟ್ಟೆ ರಂಗನಾಥ |
ಹಂಚಿಕೊಳ್ಳಿ: